¡Sorpréndeme!

ರಾಜ್ಯದಲ್ಲೂ ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಕೂಗು..! | MLC Bharathi Shetty | Population Control Bill

2022-04-04 0 Dailymotion

ರಾಜ್ಯದಲ್ಲೂ ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಕೂಗು..! | MLC Bharathi Shetty | Population Control Bill

#PublicTV #BharathiShetty

ಕರ್ನಾಟಕದಲ್ಲೂ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿನಾ..!?
ರಾಜ್ಯದಲ್ಲೂ ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಕೂಗು
ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಸ್ತಾಪ
ತೆರಿಗೆ ಹಣ ಕೊಡೋದೊಬ್ಬರು.. ಫಲಾನುಭವಿಗಳು ಇನ್ನೊಬ್ಬರು ಆಗಬಾರದು
ಜನಸಂಖ್ಯೆ ಹೆಚ್ಚಳ ಆರ್ಥಿಕ ಕುಸಿತಕ್ಕೂ ಕಾರಣ..
ಉತ್ತರ ಪ್ರದೇಶ ಮಾದರಿ ಕಾನೂನು ಜಾರಿಗೆ ಭಾರತಿ ಶೆಟ್ಟಿ ಮನವಿ